ಸಿಟಿ ರವಿ ವಿಧಾನ ಪರಿಷತ ಸದಸ್ಯ ಬಿಜಿ ಪಾಟೀಲ, ಚಂದು ಪಾಟೀಲ ಸನ್ಮಾನ

0
15

ಕಲಬುರಗಿ: ನಗರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರನ್ನು ವಿಧಾನ ಪರಿಷತ ಸದಸ್ಯ ಬಿಜಿ ಪಾಟೀಲ ಹಾಗೂ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದು ಪಾಟೀಲ ಸನ್ಮಾನಿಸಿದರು. ಶಿವರಾಜ ಪಾಟೀಲ ರದ್ದೇವಾಡಗಿ, ದೋಡಪ್ಪಗೌಡ ಪಾಟೀಲ ನರಿಬೋಳ, ರಾಕೇಶ ವಾಡೇಕರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here