ಕಲಬುರಗಿ: ಮಹಾನಗರ ಪಾಲಿಕೆಯ 15ನೇ ಹಣಕಾಸು ಅಧಿನಿಯಮದಡಿಯಲ್ಲಿ ಶಾಸಕ ಕನೀಜ್ ಫಾತೀಮಾ ಅವರಿಂದ ನಗರದ ರಹೇಮಾನ ಕಾಲೋನಿಯಲ್ಲಿ 8.80 ಲಕ್ಷದ ಸಿಸಿ ಡ್ರೈನೇಜ್ ಕಾಮಗಾರಿಗೆ ಭಾವಿ ಕಾರಪುರೇಟರ್ ದಸ್ತೇಗಿರ್ ಅಹ್ಮದ್ ಅವರ ನೇತೃತ್ವದಲ್ಲಿ ಆರಂಭಗೊಂಡಿತ್ತು.
ಪಿ.ಹೆಚ್.ಡಿ, ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗೆ ಫೆಲೋಶಿಫ್
ಈ ವೇಳೆಯಲ್ಲಿ ಮಹಾನಗರ ಪಾಲಿಕೆಯ ಎಇಇ ಕೆ.ಎಸ್ ಪಟೀಲ್, ಕಾರ್ಯಾಪಾಲಕ ಅಭಿಯಂತಕರಾದ ಮಹಮದ್ ಝಾಂಗಿರ್, ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಕಾರ್ಯದರ್ಶಿ ಮಹಮ್ಮದ್ ಅಜರೋದ್ದಿನ್, ಗುತ್ತೇದಾರಾದ ಮೊಹಮ್ಮದ್ ಅಫಜಲ್ ಇಫ್ತೆಕಾರ್, ಖಲೀಲ್ ಅಹ್ಮದ್ ಕಾರಿಗಾರ್, ಮೊಹಮ್ಮದ್ ಅಲಿ, ಮಹೇಬುಬ್ ಸರಡಿ ಸೇರಿದಂತೆ ಬಡಾವಣೆಯ ಮುಖಂಡರು ಹಾಗೂ ನಿವಾಸಿಗಳು ಇದ್ದರು.
ಸಾರಿಗೆ ನೌಕರರ ಬೆಂಬಲಿಸಿ ಸಾಮೂಹಿಕ ಸಂಘಟಕರ ಹೋರಾಟ
ಈ ವೇಳೆಯಲ್ಲಿ ದಸ್ತೇಗಿರ್ ಅಹ್ಮದ್ ಮಾತನಾಡಿ, ಬಡಾವಣೆಯ ಅಭಿವೃದ್ಧಿ ಕಾಮಗಾರಿಗೆ ಸ್ಪಂದಿಸಿದ ಶಾಸಕಿ ಕನೀಜ್ ಫಾತೀಮಾ, ಫರಾಜ ಉಲ್ ಇಸ್ಲಾಂ ಹಾಗೂ ಅದೀಲ್ ಸುಲೇಮಾನಿ ಸೇಠ್ ಅವರಿಗೆ ಪ್ರಕಟಣೆ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.