ಏ. 19 ರಂದು ನಡೆಯಬೇಕಿದ್ದ ಬಿ.ಎಡ್ ಪರೀಕ್ಷೆ ಮುಂದೂಡಿಕೆ

1
101

ಕಲಬುರಗಿ: ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಏ 19 ನಡೆಸಲಾಗುತ್ತಿದ್ದ ಬಿ.ಎಡ್ ದ್ವೀತಿಯ ಮತ್ತು ನಾಲ್ಕನೇ ಸಮಿಸ್ಟರ್ ಪರೀಕ್ಷೆ ಕುಲಪತಿಗಳ ನಿರ್ದೇಶನದಂತೆ ಮುಂದೂಡಲಾಗಿದೆ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಹಾಗೂ ತೀವ್ರವಾಗಿ ಹರಡುತ್ತಿರುವ ಕೋವಿಡ್ ಸೋಂಕು ಪರಿಣಾಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here