ಮೇತ್ರಿ’ಸ್ ಮಿರರ್ ಪುಸ್ತಕದ ತೃತೀಯ ಆವೃತ್ತಿ ಬಿಡುಗಡೆ

0
35

ಕಲಬುರಗಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಇಂಗ್ಲಿಷ್ ಭಾಷಾ ವಿಷಯದ ಮೇತ್ರಿ’ಸ್ ಮಿರರ್ ಪುಸ್ತಕದ ತೃತೀಯ ಆವೃತ್ತಿಯನ್ನು ನಗರದ, ಆಳಂದ ರಸ್ತೆಯ, ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿಮಾರ್ಗದರ್ಶನ ಕೇಂದ್ರದ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಉಪನ್ಯಾಸಕ, ಲೇಖಕ ಪ್ರೊ.ಎಚ್.ಬಿ.ಪಾಟೀಲ ಬಿಡುಗಡೆಗಳಿಸಿದರು.

ಈ ಪುಸ್ತಕದ ಪ್ರಕಾಶಕ ಹಣಮಂತರಾಯ ದಿಂಡೂರೆ, ಮಾರ್ಗದರ್ಶಕ‌ ಚಂದ್ರಕಾಂತ ಬಿರಾದಾರ, ಲೇಖಕ ಶಶಿಕಾಂತ ಮೇತ್ರಿ, ಪ್ರಮುಖರಾದ ಶಿವಲಿಂಗಪ್ಪ ಕೋಡ್ಲಿ, ಪ್ರಭುಲಿಂಗ ಮೂಲಗೆ, ನಾಗೇಂದ್ರಪ್ಪ ಕಲಶೆಟ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here