ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ವಿತರಣೆ

0
37

ಜೇವರ್ಗಿ: ಕನ್ಹೇರಿ ಮಠದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಔಷಧೀಯನ್ನು ವಿತರಣೆ ಮಾಡಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜೇವರ್ಗಿ ಕಾರ್ಯಕರ್ತರಿಂದ ನಗರದಲ್ಲಿ ಪುರಸಭೆ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರಿಗೆ ರೋಗ ನಿರೋಧಕ ಔಷಧೀಯನ್ನು ವಿತರಿಸಿದರು.

Contact Your\'s Advertisement; 9902492681

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರಾದ ಸಂದೀಪ್ ಸಿಂಗ್ ಠಾಕೂರ್, ಬಸವರಾಜ್ ಜೇವರ್ಗಿ, ಧರ್ಮ ಚಿನ್ನು ರಾಠೋಡ, ಶರಣು ಗುತ್ತೇದಾರ, ಪ್ರಕಾಶ ಪಾಟೀಲ, ಪುರಸಭೆ ಮುಖ್ಯ ಅಧಿಕಾರಿ ಶರಣಯ್ಯ ಸ್ವಾಮಿ ಹಿರೇಮಠ, ಕಿರಿಯ ಆರೋಗ್ಯ ನಿರೀಕ್ಷಕರಾದ ಮನಿಶ್ ಹುಲಿಮನಿ, ಲಕ್ಷ್ಮಣ ದೊಡ್ಡಮನಿ ಕರವಸೂಲಿಗಾರರು ಪುರಸಭೆ ಜೇವರ್ಗಿ, ಪೌರಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here