ಕಲಬುರಗಿ:ನಗರದ ಏಷಿಯನ್ ಮಾಲ್ನಲ್ಲಿ ನೂತನವಾಗಿ ಆರಂಭವಾದ ಶ್ರೀಮತಿ ಪೂರ್ಣಿಮಾ ಪಿ.ಎಮ್.ಬಿರಾದಾರ ( ಉಚಿತವಾಗಿ) ಡಯಾಲೀಸಿಸ್ ಸಂಸ್ಥೆಗೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಸದಸ್ಯ ಅರುಣಕುಮಾರ ಎಂ. ವೈ.ಪಾಟೀಲ ಅವರು ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದರು.
ಖ್ಯಾತ ಚರ್ಮರೋಗ ತಜ್ಞ ಡಾ.ಪಿ.ಎಮ್.ಬಿರಾದಾರ, ಡಯಾಲೀಸಿಸ್ ಮುಖ್ಯಸ್ಥ ಶರಣು ಪಪ್ಪಾ, ಉಪಾಧ್ಯಕ್ಷ ಆನಂದ ದಂಡೋತಿ, ಮಲ್ಲಿಕಾರ್ಜುನ್ ನಾಗೂರು, ಬಾಬುರಾವ ಯಡ್ರಾಮಿ, ಗುರುಲಿಂಗಪ್ಪ ಮಂಠಳೆ, ಡಾ. ಕಿರಣ ಮಸೂತಿ, ವಿನಾಯಕ ತಗಡಗರ್, ಅರುಣಕುಮಾರ ಪಾಟೀಲ, ವಿರೇಶ ಶೇರಿಕಾರ, ನಿಜಲಿಂಗ ಅಗ್ಗಿಮಠ, ವಿನಾಯಕ ತಘಡಗರ್ ಇದ್ದರು.