ಕಲಬುರಗಿ: ನಗರದ ಪ್ರಜ್ಞಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶನಿವಾರ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರುತಿರಾವ್ ಡಿ.ಮಾಲೆ ಮಾತನಾಡಿದರು. ಡಾ. ಚಂದ್ರಶೇಖರ ಶೀಲವಂತ, ವಿಜಯಕುಮಾರ ಮಾಲಿಪಾಟೀಲ್, ಪ್ರಾಂಶುಪಾಲ ಡಾ.ಜೈಪ್ರಕಾಶ್, ಮುಖ್ಯ ಗುರುಗಳಾದ ಮೇರಿ ಪ್ರಾನ್ಸ್ ಇದ್ದರು. ನಂತರ ಮಕ್ಕಳು ಯೋಗಾಸನ ಮಾಡಿದ್ದರು.