ಕಲಬುರಗಿ: ತಹಸೀಲ್ದಾರರಾದ ಪ್ರಕಾಶ ಕುದರಿ ರವರಿಗೆ ಗ್ರೇಡ್-೧ ತಹಸೀಲ್ದಾರರಾಗಿ ಮತ್ತು ಎಮ್.ಡಿ.ಅಮಿರುದ್ದಿನ್, ರಾಜಶೇಖರ್ ಬಂಡೆ ರವರು ಉಪತಹಶೀಲ್ದಾರರಾಗಿ ಮುಂಬಡ್ತಿ ಹೊಂದಿದ ಪ್ರಯುಕ್ತ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೇವಿಂದ್ರ ನಾಡಗಿರಿ, ಶ್ರೀಮಂತ ಪಟ್ಟೇದಾರ್, ಹುಸೇನ್ ಪಾಷಾ, ನಾಗರತ್ನ ಕಚೇರಿ, ಶಿರಸ್ತೇದಾರರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.