ಕಲಬುರಗಿ: ನಗರದ ಅಮಂತ್ರಣ ಹೋಟಲ್ನಲ್ಲಿ ಕೇಂದ್ರದ ಮಾಜಿ ಸಚಿವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ನಿಮಿತ್ತ ಕಾಂಗ್ರೇಸ್ ಮುಖಂಡರಾದ ಡಾ.ಕಿರಣ ದೇಶಮುಖ, ಪ್ರವೀಣ ಪಾಟೀಲ್ ಹರವಾಳ, ಮಜರ್ ಆಲಂ ಖಾನ್, ಫಾರೂಖ್ ಸೆಠ್ ಇವರುಗಳ ನೇತೃತ್ವದಲ್ಲಿ ಕೊರೊನಾ ಸಮಯದಲ್ಲಿ ಹಗಲಿರುಳು ದುಡಿದಂತಹ ಆಶಾ ಕಾರ್ಯಕರ್ತರಿಗೆ ಸೀರೆಗಳು, ಕುಕರ್ಗಳು ನೀಡಿ ಸನ್ಮಾನಿಸಲಾಯಿತು.
ಶೀವುಕುಮಾರ ಹೋನಗುಂಟಿ, ಸಚೀನ್ ಶೀರವಾಳ, ಡಾ.ಅರವಿಂದ ಕಟ್ಟಿ, ಅಶ್ವಿನ ಸಂಕಾ, ಪರಶುರಾಮ ನಾಟೇಕರ್, ರವಿ ಚವ್ಹಾಣ, ಚಿದಾನಂದ ಹೋನಗುಂಟಿ, ಲಕ್ಕಪ್ಪ ಜವಳಿ ಇದ್ದರು.