ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ೧೩೨ ದಿನಗಳ ಆಹಾರ ಧಾನ್ಯ ವಿತರಣೆ

0
54

ಫರಹಾಬಾದ: ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ಶಿವಯೋಗವಗ್ದರ್ಗಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ೧೩೨ ದಿನಗಳ ಆಹಾರ ಧಾನ್ಯವನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಬಸಪ್ಪ ಬಿರಾದರ, ಶಿಕ್ಷಕರಾದ ಚಂದ್ರಕಾಂತ ದೇಶಮುಖ, ಮಹಮ್ಮದ ಅಬ್ಜಲ, ಶಿವಪುತ್ರ ವಿಶ್ವಕರ್ಮ, ಶಿವಸಾಗರ ಕಿಲ್ಲೇದಾರ ವಿಜಯಲಕ್ಷ್ಮಿ ಸಜ್ಜನ, ಸಹಜನ ಬೇಗಂ, ಮಮತಾ, ಸಿಬ್ಬಂದಿಗಳಾದ ವಿಜಯಲಕ್ಷ್ಮಿ, ನೀಲಮ್ಮ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here