ಕಲಬುರಗಿ: ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನವ ಕಲ್ಯಾಣ ಕರ್ನಾಟಕ ಮಡಿವಾಳರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಆದರ್ಶ ಕಾಲೋನಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕೀಟಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪ ಕಾರ್ಮಿಕ ಆಯುಕ್ತ ಡಿ.ಜೆ ನಾಗೇಶ, ಸಹಾಯಕ ಆಯುಕ್ತ ಅವಿನಾಶ, ಅಧಿಕಾರಿ ರಮೇಶ ಸುಂಬಡ, ಹಿರಿಯ ಕಾರ್ಮಿಕ ನಿರಿಕ್ಷಕ ರವೀಂದ್ರಕುಮಾರ ಬಳುರ, ಸಂಘದ ಅಧ್ಯಕ್ಷ ರುಕ್ಮಣ ಆರ್. ಮಡಿವಾಳ, ಪ್ರ.ಕಾರ್ಯದರ್ಶಿ ವಿಜಯಕುಮಾರ ಮಡಿವಾಳ, ನಿರ್ದೇಶಕ ಶ್ರೀಮಂತ ಮಡಿವಾಳ, ಜಿಲ್ಲಾ ಉಪಾಧ್ಯಕ್ಷ ರಾಜು ಮಡಿವಾಳ ಸಂತ್ರಸವಾಡಿ, ಯುವ ಘಟಕದ ಅಧ್ಯಕ್ಷ ರಾಕೇಶ ಮಡಿವಾಳ ಹಿರಾಪೂರ, ಜಿಲ್ಲಾ ಪ್ರ. ಕಾರ್ಯದರ್ಶಿ ಬಸವರಾಜ ಮಡಿವಾಳ, ಯುವ ಪ್ರ.ಕಾರ್ಯದರ್ಶಿ ಅಂಬರಿಶ ಮಡಿವಾಳ, ಖಂಜಾಚಿ ನಾಗೇಶ ಮಡಿವಾಳ, ತಾಲೂಕ ಅಧ್ಯಕ್ಷ ಮಿನಪ್ಪ ಮಡಿವಾಳ, ನಿರ್ದೇಶಕ ಸಂಜು ಮಡಿವಾಳ, ಕೃಷ್ಣಾ ಮಡಿವಾಳ ಇದ್ದರು.