ಹುಂಡೈ ಎಂಎಂಎಸ್ ಹೋಮ್ ಸರ್ವಿಸ್ ವಾಹನ ಆನಂದ ಶಹಾ ಬಿಡುಗಡೆ

0
8

ಕಲಬುರಗಿ: ಹೊರವಲಯದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಶಾಹಾ ಹುಂಡೈ ಶೋರೂಂ ಆವರಣದಲ್ಲಿ ಹುಂಡೈ ಎಂಎಂಎಸ್ ಹೋಮ್ ಸರ್ವಿಸ್ ವಾಹನವನ್ನು ಶಾಹಾ ಹುಂಡೈ ಶೋರೂಂನ  ವ್ಯವಸ್ಥಾಪಕ ನಿದೇಶಕರಾದ ಆನಂದ ಶಹಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶೋರೂಂನ್ ಸಿಬ್ಬಂದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here