ಕೇಂದ್ರ ಬಜೆಟ್ ಮಂಡನೆ: ಕರ್ನಾಟಕಕ್ಕೆ ಯಾವುದೇ ಯೋಜನೆ ಪ್ರಕಟಿಸದಿರುವುದು ನಿರಾಸೆ ತಂದಿದೆ: ಸಚಿವ ಖರ್ಗೆ

0
103

ಬೆಂಗಳೂರು: ಇಂದು ಕೇಂದ್ರ ಸರಕಾರದ ಮೊದಲನೆ ಬಜೆಟ್ ಮಂಡಿಸಿದ ವಿತ್ತ ಸಚಿವೆ ಸೀತಾರಾಮನ್ ಅವರು ಸಮಾನತೆಯನ್ನು ಸಾರಿದ ಬಸವಣ್ಣನವರ ಹೆಸರನ್ನು ಬಜೆಟ್ ಮಂಡನೆಯ ನಡೆಸಿದ ಸಂದರ್ಭದಲ್ಲಿ ವಿತ್ತ ಸಚಿವರು ಅಲ್ಲಲ್ಲಿ ಉಲ್ಲೇಖ ಮಾಡಿದ್ದು ಸ್ವಾಗತಾರ್ಹ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Contact Your\'s Advertisement; 9902492681

ಆದರೆ ಅತಿಹೆಚ್ಚು ತೆರೆಗೆ ನೀಡುವ ಪಟ್ಟಿಯಲ್ಲಿ ಕರ್ನಾಟಕ ಒಂದಾಗಿದ್ದು, ರಾಜ್ಯ ಕೇಂದ್ರದಿಂದ ಬಹಳಾಷ್ಟು ನಿರೀಕ್ಷೆಗಳು ಇತ್ತು, ಆದರೆ ಬಸವಣ್ಣನವರ ಮೂಲ ಆಶಯವಾಗಿದ್ದ ಸಮಬಾಳು ತತ್ತ್ವಕ್ಕನುಗುಣವಾಗಿ ವಿತ್ತ ಸಚಿವರೇ ಪ್ರತಿನಿಧಿಸಿರುವ, 26 ಬಿಜೆಪಿ ಸಂಸದರು ಹೊಂದಿದ ಕರ್ನಾಟಕಕಕ್ಕೆ ಯಾವುದೇ  ಯೋಜನೆ  ಪ್ರಕಟಿಸದಿರುವುದು ನಿರಾಸೆ ತಂದಿದೆ ಎಂದು ಸಮಾಜಕಲ್ಯಾಣ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಕೇಂದ್ರ ಸರಕಾರದ ಚೊಚ್ಚಲ ಬಜೆಟ್ ಮಂಡನೆ ಕುರಿತು ನಿರಾಸೆ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here