ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿಧ್ಯಾರ್ಥಿಗಳಗೆ ಬೀಳಕೊಡಗೆ

0
23

ಕಲಬುರಗಿ: ನಗರದ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಂತಿಮ ವರ್ಷದ ವಿಧ್ಯಾರ್ಥಿಗಳ ಬೀಳಕೊಡಗೆ ಸಮಾರಂಭ ಜರುಗಿತು. ಡಾ: ಮಾರುತಿರಾವ್ ಡಿ. ಮಾಲೆ, ರಾಜಕುಮಾರ ಎಸ್ ಕಡಗಂಚಿ, ಡಾ. ಎಸ್ ಚಂದ್ರಶೇಖರ,  ಡಾ. ಅಪರ್ಣ ಮಾಲೆ, ಡಾ.ತಿಪ್ಪ್ಯಸ್ವಾಮಿ, ಡಾ.ಬಡಶೇಷಿ, ಅಮೃತ ದೇಶಮಾನೆ ಇದ್ದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here