ಗುಲಬರ್ಗಾ ಡ್ಯಾನ್ಸ್ ಜನಪದ ಲೋಕ ಕಾರ್ಯಕ್ರಮಕ್ಕೆ ಸಿಪಿಐ ಚಂದ್ರಶೇಖರ ತಿಗಡಿ ಚಾಲನೆ

0
21

ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮದಿರದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘ ಜನಪದ ಲೋಕ ಕಾರ್ಯಕ್ರಮಕ್ಕೆ ಸಿಪಿಐ ಚಂದ್ರಶೇಖರ ತಿಗಡಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಿಎಸ್‌ಐಗಳಾದ ಭಾರತಿಬಾಯಿ ಧನ್ನಿ, ಯಶೋಧ ಕಟಕೆ, ಶಾಂತಬಾಯಿ ಕೆ.ಪಿ, ಸಂಘದ ಅಧ್ಯಕ್ಷ ಯಂಕಪ್ಪ (ಅಕ್ಷಯ), ಜ್ಯೋತಿ, ಕಾಂಗ್ರೆಸ್ ಮುಖಂಡ ಶಾಮ ನಾಟೆಕಾರ, ಹೋರಾಟಗಾರ ಸಚೀನ ಪರಹತಾಬಾದ, ಸಂದಿಪ ಪಾಟೀಲ, ಅನೀಲ ನಂದೂರ, ಎಮ್.ಎ.ಸಿದ್ಧಿಕಿ, ರಾಕೇಶ ಅಲಂಕಾರ, ಡಾ.ಈರಣ್ಣ ಹಿರಾಪೂರ, ಡಾ.ರೇಣು ಪ್ರಸಾದ ಚಿಕಮಠ, ಬಿ.ವಿ.ಪಾಟೀಲ ಇದ್ದರು ನಂತರ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳ ಭಕ್ತಿ ಗೀತೆಗೆ ಜನಪದ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಸರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here