ಪೀಠಾಧಿಪತಿ ಷ.ಬ್ರ ಡಾ. ರಾಜಶೇಖರ ಶಿವಾಚಾರ್ಯರಿಗೆ ಸನ್ಮಾನ

0
11

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಭಾಜನರಾದ ಚವದಾಪೂರಿ ಹಿರೇಮಠ ಪೀಠಾಧಿಪತಿ ಷ.ಬ್ರ ಡಾ. ರಾಜಶೇಖರ ಶಿವಾಚಾರ್ಯರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ವತಿಯಿಂದ ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ರಾಷ್ಟ್ರೀಯ ಯುವ ಘಟಕ ಉಪಾಧ್ಯಕ್ಷ ಗೋಪನಗೌಡ ಪಾಟೀಲ, ಶರಣಗೌಡ ಪಾಟೀಲ, ಸಿದ್ದಲಿಂಗ ಚೌಕ, ಡಾ. ರಾಜೇಶ್ವರಿ ಪಾಟೀಲ, ಈರಣ್ಣ ಗೋಳೆದ, ಶಂಬು ಪಾಟೀಲ ಬಳಬಟ್ಟಿ, ಶಾಂತರೆಡ್ಡಿ, ಶಿವು ತಿಳಗೋಳ, ಮಂಜುನಾಥ ಅಂಕಲಗಿ, ವಿಕಾಸ ನೀಲಾ, ಅಣವೀರ ಪಾಟೀಲ ಹಾಗೂ ಯುವ ಮುಖಂಡರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here