ಕಲಬುರಗಿ: ವಿಶ್ವ ಫಾರ್ಮಸಿಸ್ಟ್ ದಿನ ಅಂಗವಾಗಿ ಕೆಮಿಸ್ಟ್ – ೯೯ ಟ್ರಸ್ಟ್ ಗುಲಬರ್ಗಾ ವತಿಯಿಂದ ಡಿಎಚ್ಓ ಡಾ: ಶರಣಬಸಪ್ಪ ಗಣಜಲಖೇಡ ಅವರಿಗೆ ಅಗತ್ಯ ಔಷಧಿಗಳನ್ನು ಡಿ.ಡಿ.ಸಿ ಕೆ ನಾಗರಾಜ್, ಎಡಿಸಿ ಗೋಪಾಲ್ ಭಂಡಾರಿ ಅವರು ಉಚಿತ ವಿತರಿಸಿದರು.
ಟ್ರಸ್ಟ್ನ ಅಧ್ಯಕ್ಷ ಸೈಯದ್ ಮೋಜಮ್ ಅಲಿ, ಉಪಾಧ್ಯಕ್ಷರಾದ ರಸೀದ ದಂಡೋತಿ, ನಿಜಾಮುದ್ದಿನ, ಕಾರ್ಯದರ್ಶಿ ಇಮರಾನ ಮುಲ್ಲಾ, ಜಂಟಿ ಕಾರ್ಯದರ್ಶಿ ಮೊಹಮ್ಮದ ಅಜಮ್ಮ, ಖಜಾಂಚಿ ಅಲ್ಲಾವುದ್ದಿನ ಪಟೇಲ, ಸದಸ್ಯರಾದ ಮಂಜೂರ ಅಹ್ಮದ, ನವಾಜುದ್ದಿನ, ಮೆಹರಾಜ ಖಾನ, ಮೊಹ್ಮದ ಅಜೀಮುದ್ದಿನ, ಹಬೀಬ ಅನ್ಸಾರಿ ಹಾಗೂ ೯೯ ಟ್ರಸ್ಟ್ನ ಸದಸ್ಯರು ಇದ್ದರು.