ವೃತ್ತಿರಾದ ಪ್ರಾಚಾರ್ಯರಿಗೆ ಬೀಳ್ಕೋಡುಗೆ

0
26

ಕಲಬುರಗಿ: ನಗರದ ಹೈ.ಕ.ಶಿ.ಸಂಸ್ಥೆಯ ಪಾಲಿಟೆಕ್ನಿಕ್‌ನ ವಯೋನಿವೃತ್ತಿರಾದ ಪ್ರಾಚಾರ್ಯ ಜಯರಾಜ.ಬಿ.ಪಾಟೀಲ್ ಓಕಳಿ, ಸಿದ್ರಾಮ ಪಾಟೀಲ್ ಮತ್ತು ಸ್ವಯಂ ನಿವೃತ್ತಿ ಹೋಂದಿದ ಪ್ರತಿಭಾ ಎಸ್.ಟೆಂಗಳಿ ಇವರುಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಸಮಾರಂಭ ಜರುಗಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕರಾದ ವಿನಯ ಪಾಟೀಲ್, ಉಪನ್ಯಾಸಕರಾದ ಮಲ್ಲಿಕಾರ್ಜುನ ಬಬಲೇಶ್ವರ, ಸಿಬ್ಬಂದಿ ವರ್ಗದ ಅಧ್ಯಕ್ಷ ಶಿವಲಿಂಗಪ್ಪಾ ಬಂಡಕ, ಉಪಾಧ್ಯಕ್ಷೆ ಇಂಧುಮತಿ ಬಿರಾದರ, ಸದಸ್ಯರುಗಳಾದ ಸತೀಶ ಹಿರೇಮಠ, ಶರಣಬಸಪ್ಪಾ ನಿಗ್ಗುಡಗಿ,ಬಸವರಾಜ ಮಾಲಿಪಾಟೀಲ,ಶರಣಬಸಪ್ಪಾ ಕೋಡದ,ಸಂಗನಬಸವ ಮಾಡಗಿ,ಖಾಜಾ ಅಮಿನ ಅತ್ತರ,ಎಸ್.ಬಿ.ತಾರಕೇಶ, ಬಿ.ಎಸ್.ಗೌರಿ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here