ರಾಜ್ಯ ಮಟ್ಟಕ್ಕೆ ದೇವರಮನಿ ಆಯ್ಕೆ

0
105

ಕಲಬುರಗಿ: ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆವತಿಯಿಂದ ನಡೆದ ಕಲಬುರಗಿ ವಿಭಾಗ ಮಟ್ಟದ ವಸತಿ ಶಾಲೆಗಳ ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ಸಂಸ್ಕೃತಿಕ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಜಗದೀಶ ಎಸ್ ದೇವರಮನಿ ನಗನೂರ ಆಯ್ಕೆ ಆಗಿದ್ದಾರೆ.

ಶಾಲೆಯ ಸಿಬ್ಬಂದಿ ವರ್ಗದವರು. ಸರಸಂಬಿ ಮತ್ತು ನಗನೂರ ಗೆಳೆಯರ ಬಳಗ ಹಾಗೂ ಸಹೃದಯಿ ಸ್ನೇಹ ಬಳಗದವರು ಹರ್ಷ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here