ಮೂರನೇಯ ಬಾರಿಗೆ ಹಡಪದ ಸಮಾಜಕ್ಕೆ ಜಿಲ್ಲಾಧ್ಯಕ್ಷರಾಗಿ ಈರಣ್ಣ ಹಡಪದ ಆಯ್ಕೆ

0
13

ಕಲಬುರಗಿ: ನಗರದ ಶರಣ ಹರಳಯ್ಯ ಸಭಾಭವನದಲ್ಲಿ ಹಡಪದ ಸಮಾಜದ ಸಭೆ ನಡೆಸಿ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಹಡಪದ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಈರಣ್ಣ ಸಿ ಹಡಪದ ಸಣ್ಣೂರ ಅವರನ್ನು ಮೂರನೇಯ ಬಾರಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಅಮರಿಯಾಳ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ (ಎನ್), ಕಾರ್ಯಾಧ್ಯಕ್ಷ ಭಗವಂತ ಹಡಪದ  ಹೊನ್ನಕಿರಣಗಿ, ಪ್ರಧಾನ  ಕಾರ್ಯದರ್ಶಿ ರಮೇಶ ಹಡಪದ ನೀಲ್ಲೂರ, ಮಾಜಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಹಡಪದ ಹಾಗರಗಿ, ಸಮಾಜದ ಹಿರಿಯ ಮುಖಂಡ ಸಿದ್ರಾಮಪ್ಪ ನೀಲ್ಲೂರ, ಶಾಂತಪ್ಪ ಕಾರಭೋಸಗಿ, ಗಿರಿಮಲ್ಲಪ್ಪ ಹಡಪದ ಕಟ್ಟಿಮನಿ, ಸಿದ್ದಣ್ಣಾ ಹಡಪದ,  ಮಲ್ಲಿಕಾರ್ಜುನ ಸಾವಳಗಿ, ಮಲ್ಲಿನಾಥ ಸಂಗೋಳಗಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here