ಪೊಲೀಸ್ ಉಪ ಆಯುಕ್ತರು ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ

0
252

ಕಲಬುರಗಿ: ಜಿಲ್ಲಾ ನೂತನ ಪೊಲೀಸ್ ಉಪ ಆಯುಕ್ತ ಐಪಿಎಸ್ ದೆಕ್ಕಾ ಕೀಶೋರ್ ಬಾಬು ಅವರು ನಗರದ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ, ಡಾ. ಸಯದ್ ಮುಸ್ತಾಫಾ ಹುಸೈನಿ, ಎಸಿಪಿ ಡಿವಿಜನ್ ಬಿ ಪಾಂಡುರಂಗ್ ರೋಜಾ ಪೊಲೀಸ್ ಠಾಣೆಯ ಆರಕ್ಷಕ ಅಧಿಕಾರಿ ರಮೇಶ್ ಸಿ. ಮೇಟಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here