ಕಲಬುರಗಿ: ನಗರದ ಕೆಕೆಆರ್‌ಟಿಸಿ ವಿಭಾಗೀಯ ಘಟಕ ೧ರಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯ ಡಾ. ಡಿ.ವಿ ಪತಂಗೆ ಅವರು ಮಾತನಾಡಿದರು.
ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ಅಧ್ಯಕ್ಷ ಡಾ.ಪ್ರಶಾಂತ ಪಾಟೀಲ, ಕಾರ್ಯದರ್ಶಿ ಡಾ.ಕವಿರಾಜ ಮೋತಕಪಲ್ಲಿ, ಡಾ. ರಾಹುಲ ಮಂದಕನಳ್ಳಿ, ವಿಭಾಗೀಯ ನಿಯಂತ್ರಕರಾದ ಸುನೀಲಕುಮಾರ ಚಂದರಗಿ, ವಿಭಾಗೀಯ ಮೆಕ್ಯಾನಿಕಲ ಇಂಜಿನಿಯರಾದ ನಾಗರಾಜ ವಾರದ, ವೀಭಾಗೀಯ ಮೇಲ್ವಿಚಾರಕ ಐಸಾಕ್, ಪ್ರತಿಕ್ ಸುತ್ರಾವೆ, ಅನುರಾಗ ಜೈನ್, ಶ್ರೀಕಾಂತ ಮೇನಜಿ, ರೋಟರಿ ಸಹಾಯಕ ಮಲ್ಲಿಕಾರ್ಜುನ ಬಿರಾದಾರ ಇದ್ದರು.