Tuesday, July 16, 2024
ಮನೆಬಿಸಿ ಬಿಸಿ ಸುದ್ದಿಮಾಜಿ ಶಾಸಕಿ ಅರುಣಾ ಪಾಟೀಲ ರೇವೂರ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ

ಮಾಜಿ ಶಾಸಕಿ ಅರುಣಾ ಪಾಟೀಲ ರೇವೂರ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ

ಕಲಬುರಗಿ: ವಾರ್ಡ್ ನಂ ೫೧ ರಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು  ಮಾಜಿ ಶಾಸಕಿ ಅರುಣಾ ಸಿ. ಪಾಟೀಲ ರೇವೂರ ಅವರು ವಿತರಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ದಕ್ಷಿಣ ಮಂಡಲ ಉಪಾಧ್ಯಕ್ಷ  ದಿನೇಶ ನಾಯಕ, ಪಾಲಿಕೆ ಸದಸ್ಯೆ ಪಾರ್ವತಿ ರಾಜು ದೇವದುರ್ಗ , ದಕ್ಷಿಣ ಮಂಡಲ ಉಪಾಧ್ಯಕ್ಷೆ ಸಂತೋಷಿ ಜಗದಾಳೆ,  ರಾಜು ದೇವದುರ್ಗ, ಕಟ್ಟಡ ಕಾರ್ಮಿಕರ ಅಧಿಕಾರಿ ರಮೇಶ ಸುಮ್ಮಟ, ಅಪ್ಪಾಸಾಬ ಪಾಟೀಲ, ಆರೋಗ್ಯ ಇಲಾಖೆ ಅಧಿಕಾರಿ  ರೇವಣಸಿದ್ದಪ್ಪ, ಮಹೇಶ ಹರವಾಳ, ಮಲ್ಲಿರ್ಜುನ,  ರೇಣುಕಾ ಬಿರಾದಾರ  ಮಹಿಳಾ ಮೋರ್ಚಾದ ಕಾರ್ಯದರ್ಶಿಗಳು ಮತ್ತು ಬಡಾವಣೆಯ ಮುಖಂಡರು ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular