ಕಲಬುರಗಿ: ದಕ್ಷೀಣ ಮತಕ್ಷೇತ್ರದಲ್ಲಿ ಬಿ ಶ್ಯಾಮ ಸುಂದರ ಬಡಾವಣೆಯಲ್ಲಿ ೧೪.ಲಕ್ಷ ರೂ ವೆಚ್ಚದ ಚರಂಡಿ ಹಾಗೂ ಮೇಲ ಚಾವಣಿ ಕಾಮಗಾರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರು ಚಾಲನೆ ನೀಡಿದರು.
ಲಕ್ಷ್ಮಣ ಮೂಲಭಾರತಿ, ಸಚೀನ ಪರತಾಹಬಾದ, ಶೀವಶರಣಪ್ಪ ಸಿಂಧೆ, ಜಗದೀಶ ವಳಕೇರಿ, ಈಶ್ವರಪ್ಪ ಪರತಾಬಾದ, ರಾಘವೇಂದ್ರ ಪರತಾಬಾದ, ಸತೀಶ ಪರತಹಬಾದ, ಪ್ರದೀಪ ಬಾಚನಾಳ, ನಾಗೇಂದ್ರ ಸರಡಗಿ, ಹಾಗೂ ಬಡಾವಣೆಯ ಮುಖಂಡರು ಇದ್ದರು.