ಅನೈತಿಕ ಸಂಬಂದ ಹಿನ್ನೆಲ್ಲೆ, ಪ್ರಿಯಕರನಿಂದಲೇ ಗೃಹಣಿ ಕೊಲೆ

0
347

ಕಲಬುರಗಿ: ಜಿಲ್ಲೆಯ ದರ್ಗಾ ಶೀರೂರ್ ಗ್ರಾಮದಲ್ಲಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕನಿಂದಲ್ಲೆ ಮಹಿಳೆ ಮಹಿಳೆಯೋರ್ವರನ್ನು ಕಲ್ಲಿನಿಂದ  ಹೊಡೆದು ಕೊಲೆ ಮಾಡಿರುವ ಘಟನೆ ಸಂಭವಿಸಿದೆ.

ಮಲಮ್ಮ ಶಿವರಾಜಪ್ಪ (30) ಕೊಲೆಯಾದ ಮಹಿಳೆ, ಮಲಮ್ಮನಿಗೆ ಸಿದ್ದು ಎಂಬ ವ್ಯಕ್ತಿಯೊಂದಿಗೆ  ಅನೈತಿಕ ಸಂಬಂಧ ಹೊಂದಿದ್ದು, ಈ ನಡುವೆ ಮತ್ತೋರ್ವನ ಜೊತೆಗೆ ಅನೈತಿಕ ಸಂಬಂಧದ ಬೇಳಸಿದ ಹಿನ್ನೆಲೆಯಲ್ಲಿ ಸಿದ್ದು ಮಲ್ಲಮ್ಮನ ನಡೆವೆ ಕಲಾಟೆ ಆರಂಭವಾಗಿ ಸಿದ್ದು ಮಲ್ಲಮ್ಮನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆಂದು ತಿಳಿದುಬಂದೆ.

Contact Your\'s Advertisement; 9902492681

ಈ ಕುರಿತು ಮಾದನ್ ಹಿಪ್ಪರ್ಗಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೊಲೆ ಆರೋಪಿ , ಸಿದ್ದು ಎಂಬಾತನನ್ನು, ಬಂಧಿಸಿದ್ದು, ಪ್ರಕರಣದ ಕುರಿತು ಮಾದನ್ ಹಿಪ್ಪರ್ಗಾ ಪೊಲೀಸ್ ರು ತನೆಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here