ಮಾಹಿತಿ ಹಕ್ಕು ಪದಾಧಿಕಾರಿಗಳ ಆಯ್ಕೆ

0
41

ಜೇವರ್ಗಿ: ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳನ್ನು ಜೇವರ್ಗಿಯ ಅತಿಥಿಗೃಹದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಚೆನ್ನಯ ಸ್ವಾಮಿ ವಸ್ತ್ರದ ಹಾಗೂ ತಾಲೂಕ ಅಧ್ಯಕ್ಷರಾದ ಕಂಟು ಮಳಗಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಸಂಘಟನೆಯ ಜಿಲ್ಲಾ ಸಂಚಾಲಕರಾಗಿ ರಾಜು ವಿ ಮುದ್ದಡಗಿ ವಕೀಲರು ಹಾಗೂ ಜೇವರ್ಗಿ ತಾಲೂಕ ಸಂಚಾಲಕರಾಗಿ ಪತ್ತೆ ಅಹ್ಮದ್ ಹೆಚ್ಚು .ನಾಯ್ಕೋಡಿ ಸೇರಿದಂತೆ ಜೇವರ್ಗಿ ತಾಲೂಕು ಘಟಕದ ಕಾರ್ಯದರ್ಶಿಯಾಗಿ ಸಿದ್ದನಗೌಡ ಬಿ ಪಾಟೀಲ್, ಜೇವರ್ಗಿ ನಗರ ಘಟಕದ ಕಾರ್ಯದರ್ಶಿಗಳಾಗಿ ರಾಮು ಬಿ.ಚನ್ನುರ ಅವರನ್ನು ನೇಮಿಸಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here