ಅಬ್ದುಲ್ ಜಬ್ಬಾರ ಸಾಗರಗೆ ಡಾಕ್ಟರೆಟ್ ಪದವಿ ಪ್ರದಾನ

0
13

ಕಲಬುರಗಿ: ವಿವಿಧ ಸಮಾಜಿ, ಶೈಕ್ಷಣಿಕ ಹಾಗೂ ಸಂಸ್ಕೃತಿಕ  ಕ್ಷೇತ್ರದಲ್ಲಿ 25 ವರ್ಷದ ಗಣನೀಯ ಸೇವೆಯನ್ನು ಪರಿಗಣಿಸಿ ಅಬ್ದುಲ್ ಜಬ್ಬಾರ್ ಸಾಗರ್ ಅವರಿಗೆ ಪ್ರಸ್ಟೆಜ್ ಮದರ್ ತೆರಿಸಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪದವಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here