ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ಚೀಟಿ ಇಶಾಪಂತ್ ಬಿಡುಗಡೆ

0
14

ಕಲಬುರಗಿ: ನಗರದ ಎಸ್ಪಿ ಕಚೇರಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಹೊರತಂದಿರುವ ಧ್ವಜ ಚೀಟಿ ಅನ್ನು ಎಸ್ಪಿ ಇಶಾಪಂತ್ ಅವರು ಬಿಡುಗಡೆಗೋಳಿಸಿದರು.

ಈ ಸಂದರ್ಭದಲ್ಲಿ  ಸೌಟ್ಸ್ ಆಯುಕ್ತ ಎಸ್.ಪಿ.ಸುಳ್ಳದ್, ಗೈಡ್ಸ್ ಆಯುಕ್ತ ಸುಜಾತಾ ಮುಲ್ಲಾ, ಕಾರ್ಯದರ್ಶಿ ಚನ್ನವೀರಯ್ಯಸ್ವಾಮಿ, ತರಬೇತಿ ಆಯುಕ್ತ ಅಮರೇಶ ಕೊಳ್ಳೂರು, ಶಿವಲೀಲಾ, ಆಫೀನ್, ರಾಜಕುಮಾರ, ಸಂತೋಷಕುಮಾರ ಕೋಬಾಳ, ರೋವರ‍್ಸ್ , ರೇಂಜರ‍್ಸ್ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here