ಕಲಬುರಗಿ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ.
ಮಹಮ್ಮದ್ ಶಹಬುದ್ದೀನ್ (ಅಧ್ಯಕ್ಷರು), ಶಿವಶರಣಪ್ಪಸುಬೇದಾರ (ಉಪಾಧ್ಯಕ್ಷ), ಆನಂದ ವಿಶ್ವಕರ್ಮ (ಪ್ರ.ಕಾರ್ಯದರ್ಶಿ), ಗೋವಿಂದ ರಾಠೋಡ್ (ಖಜಾಂಚಿ), ಅಶೋಕ ಗೋಖಲೆ (ಕಾರ್ಯದರ್ಶಿ)ಯನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಸಂಗಮನಾಥ ಬಿ. ಬಟಗೇರಿ, ರಾಜ್ಯ ಉಪಾಧ್ಯಕ್ಷ ಮೋಹನ್ ಎನ್.ಪಾಟೀಲ್ ತಿಳಿಸಿದ್ದಾರೆ.