ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಮನವಿ

0
13

ಕಲಬುರಗಿ : ಗುತ್ತಿಗೆದಾರರ ವೇತನ ಮಾಡುವಂತೆ ಆಗ್ರಹಿಸಿ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ – ಸಂಘ ಎಂಜನಿಯ ಅಸೋಸಿಯೇಷನ್‌ಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಬೆಲೆ ದೇಶದಲ್ಲಿ ಕೊರೊನಾ ಹಾವಳಿಯಿಂದ ಅನೇಕ ಕಾರ್ಮಿಕರು , ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಿನಬಳಕೆ ವಸ್ತುಗಳ ಗಗನಕ್ಕೇರಿದ್ದು, ಗುತ್ತಿಗೆದಾರರ ಮೇಲೆ ಬರೆ ಎಳೆದಂತಾಗಿದೆ. ನಗರದಲ್ಲಿ ಎಷ್ಟೋ ಜನ ಎಂಜನಿಯರ್ ಬಿಲ್ಡರ್ ಹತ್ತಿರ ಕಟ್ಟಡ ಮತ್ತು ಇತರೆ ಯಾವುದೇ ನಿರ್ಮಾಣ ಕೂಲಿ ಕಾರ್ಮಿಕರ ದರ ನಿಗದಿಪಡಿಸದೆ ಬೇಕಾಬಿಟ್ಟಿಯಾಗಿ ಕೆಲಸದ ಅನುಭವ ಇಲ್ಲದ ಕಚ್ಚಾಪಕ್ಕಾ ಗುತ್ತಿಗೆದಾರರ ವೇತನಕ್ಕೆ ಆಗ್ರಹ ಕೆಲಸಕ್ಕೆ ತೆಗೆದುಕೊಳ್ಳುವ ನಿರ್ಣಯವನ್ನು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Contact Your\'s Advertisement; 9902492681

ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಎಂಜನಿಯರ್ ಅಸೋಸಿಯೇಷನ್‌ಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಇರುವವರಿಗೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಇನ್ನು ಮುಂದೆ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಎಲ್ಲರೂ ಸೇರಿ ಸಭೆಯಲ್ಲಿ ವೇತನ ದರ ತಯಾರಿಸಲಾಗಿರುತ್ತದೆ.

ಎಂಜನಿಯರ್, ಬಿಲ್ಡರ್, ಕಾಂಟ್ರಾಕ್ಟರ್ ಎಲ್ಲರೂ ಸಂಘದ ನಿಯಮದಂತೆ ಪಾಲಿಸತಕ್ಕದ್ದು, ಕೆಲಸದಲ್ಲಿ ತೊಡಗಿರುವ ಎಲ್ಲ ಕಾರ್ಮಿಕರು ಸಂಘದಲ್ಲಿ ಸದಸ್ಯತ್ವ ಮತ್ತು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿದವರಿಗೆ ಮಾತ್ರ ಸಂಘದ ನಿಯಮವನ್ನು ಮೀರಿ ಕೆಲಸ ಮಾಡುವವರಿಗೆ ಸಂಘದ ನಿರ್ಣಯದಂತೆ ಕ್ರಮಕೈಗೊಳ್ಳಲಾಗುತ್ತದೆ ಸಂಘ ತಿಳಿಸಿದೆ. ವೇತನ ಎಂದು ಒಂದುವೇಳೆ ವಾರದ ಒಳಗಾಗಿ ನೀಡಿದಲ್ಲಿ ನಗರಾದ್ಯಂತ ಎಲ್ಲ ಕಟ್ಟಡ ಕಾಮಗಾರಿಗಳು ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಸಂಘದ ಅಧ್ಯಕ್ಷರಾದ ಭೀಮರಾಯ ಎಂ. ಕಂದಳ್ಳಿ, ಉಪಾಧ್ಯಕ್ಷ ಶಿವಕುಮಾರ ಎಸ್.ಬೆಳಗೆರಿ, ಮರಪ್ಪ ಎಚ್.ರತ್ನಡಗಿ, ದೇವೀಂದ್ರ ಎಸ್.ಬಳಿಚಕ್ರ, ಮುತ್ತಣ್ಣ ರಾಜಾಪುರ, ಮಹಾಂತೇಶ ಇಂದ್ರನಗರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here