ದಿ.ವಿಠ್ಠಲ ಹೇರೂರ ೮ನೇ ಪುಣ್ಯಸ್ಮರಣೆ

0
7

ಕಲಬುರಗಿ : ತಾಲೂಕಿನ ಕುಸನೂರ ಗ್ರಾಮದಲ್ಲಿ ಹುಟ್ಟು ಹೋರಾಟಗಾರ ಕೋಲಿ ಸಮಾಜದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರಾಗೊದ್ದ ದಿ.ವಿಠ್ಠಲ ಹೇರೂರ ಅವರ ೮ನೇ ಪುಣ್ಯಸ್ಮರಣೆಯನ್ನು ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕೋಡ್ಲಿ, ಸೈಬಣ್ಣಾ ಜಮಾದಾರ, ದಶರಥ ಕುಸನೂರ, ಸಿದ್ದಪ್ಪಾ ನಾಟಿಕರ, ಸಂಗಮನಾಥ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here