ವಿಜಯಕುಮಾರ ತೇಗಲತಿಪ್ಪಿಗೆ ಶಿಕ್ಷಕೀಯರ ಸಂಘದಿಂದ ಸನ್ಮಾನ

0
37

ಕಲಬುರಗಿ: ಕಸಾಪ ನೂತನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಸಾವಿತ್ರಿಬಾಯಿ ಫುಲೆ ಶಿಕ್ಷಕೀಯರ ಸಂಘದ ವತಿಯಿಂದ ವಿಶೇಷವಾಗಿ ಗೌರವಿಸಿದರು. ಸಂಘದ ಅಧ್ಯಕ್ಷೆ ಸೇವಂತಾ ಪ್ರೇಮಸಿಂಗ್, ಸಾವಿತ್ರಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here