ಕಲಬುರಗಿ; ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವಾರ್ಡ ನಂ.೫೩ರ ಎನ್.ಜಿ.ಓ ಕಾಲೋನಿಯ ಉದ್ಯಾನವನದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಯಲ್ಲಪ ನಾಯಕೋಡಿ, ಮುಖಂಡರಾದ ದೀಲಿಪ ಪಾಟೀಲ, ಲಿಂಗರಾಜ ಕಣ್ಣಿ, ಲಾಲಅಹಮದ್ ಬಾಂಬೆ ಸೇಠ, ಈರಣ್ಣ ಝಳಕಿ, ರಾಜು ಮಾಳಗಿ, ಮಹೇಂದ್ರ ನಾಯ್ಡು, ಆದಿತ್ಯ ಕುಲಕರ್ಣಿ, ನವಿನ ಆವಧಾನಿ, ಇಂದ್ರೇಶ ಕುಲಕರ್ಣಿ, ಗೌತಮ ಪದ್ಮಾಕರ್ ಗಚಿನಮನಿ, ಅಶೋಕ ವೀರನಾಯಕ, ಸಚೀನ ಹರುರಕರ್, ಜೀಲಿ ನಾಯಕ, ಶಿವರಾಜ ಮಾಳಗಿ ಇದ್ದರು.