ಕಲಬುರಗಿ; ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವಾರ್ಡ ನಂ.೪೪ರ ಶಾಂತಿನಗರ ಬಡಾವಣೆಯಲ್ಲಿ ಪಾಲಿಕೆ ಸದಸ್ಯ ಸಚಿನ ಶಿರವಾಳ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ತಮ್ಮ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಚಾಲನೆ ನೀಡಿದರು.
ದಕ್ಷಿಣ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ ಮೂಲಗೆ, ಮುಖಂಡರಾದ ಈರಣ್ಣ ಝಳಕಿ, ಲಿಂಗರಾಜ ಕಣ್ಣಿ, ಲಾಲಅಹಮದ್ ಬಾಂಬೆ ಸೇಠ, ಅಭಿಷೇಕ ಪಾಟೀಲ, ಶರಣು ಪಾಟೀಲ, ಪರಶುರಾಮ ನಾಟೀಕಾರ, ಅಮರ ಶೀರವಾಳ, ರವಿ, ವಾಣಿಶ್ರೀ ಸಗರಕರ್, ಗಂಗಾಧರ, ರವಿ ಪಾಟೀಲ, ಆನಂದ ಇದ್ದರು.