ಶಾಹಾ ಹುಂಡೈ ಶೋರೂಂನ ಸರ್ವಿಸ್ ಕ್ಯಾಂಪ್ ಉದ್ಘಾಟನೆ

0
11

ಕಲಬುರಗಿ: ಹುಮನಾಬಾದ ರಿಂಗ್ ರಸ್ತೆಯಲ್ಲಿ ಶಾಹಾ ಹುಂಡೈ ಶೋರೂಂನಲ್ಲಿ ನೂತನ ಸರ್ವಿಸ್ ಕ್ಯಾಂಪನ್ನು ಆರ್‌ಎಸ್‌ಎಸ್ ಸಮಾಜಿಕ ಸಾಮರಸ್ಯದ ಕರ್ನಾಟಕ ಪ್ರಾಂತ ಸಹ ಪ್ರಮುಖರಾದ ಶಿವಲಿಂಗ ಸಂಬರ್ಗಿ ಅವರು ಉದ್ಘಾಟಿಸಿದರು.

ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಶಹಾ, ಎಸ್.ಬಿ.ಐ ಬ್ಯಾಂಕ್ ಉದ್ಯೋಗಿ ಜದದೀಶ, ಎಲ್.ಐ.ಸಿ ಸ್ಟೇಶನ್ ಬಜಾರ್ ಬ್ರಾಂಚ್ ಮ್ಯಾನೇಜರ್ ವಿಜಯ ಹಾಗೂ ಶೋರೂಂನ್ ಸಿಬ್ಬಂದಿವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here