ಚಿತ್ತಾಪುರ: ಯಾದಗಿರ-ಕಲಬುರ್ಗಿ ವಿಧಾನ ಪರಿಷತ್ತಿನ ಚುನಾವಣಾಯಲ್ಲಿ ಎರಡನೇ ಬಾರಿ ಗೆಲುವಿನ ನಗೆ ಬೀರಿ ಮತ ಎಣಿಕೆ ಕೇಂದ್ರದಿಂದ ಹೊರಬಂದ ಬಿ ಜಿ ಪಾಟೀಲ್ ಅವರನ್ನು ಬಿಜೆಪಿ ತಾಲ್ಲೂಕ ಮಂಡಲದ ಅಧ್ಯಕ್ಷರಾದ ನೀಲಕಂಠರಾವ ಪಾಟೀಲ್, ಯುವ ಮುಖಂಡರಾದ ವಿಠಲ್ ನಾಯಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವೀರಣ್ಣ ಯಾರಿ,ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಚವ್ಹಾಣ, ನಾಗರಾಜ ಹೂಗಾರ, ಮುಖಂಡರಾದ ಭರತ ಮುತ್ತಗಾ,ಯಲ್ಲಾಲಿಂಗ ಪೂಜಾರಿ,ಸತಿಶಚಂದ್ರ ಸುಲೇಪೆಟ್,ತಮ್ಮಣ್ಷ ಡಿಗ್ಗಿ ಇದ್ದರು.