ಕಲಬುರಗಿ: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರದಲ್ಲಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಆರೋಗ್ಯವನ್ನು ತಜ್ಞ ವೈದ್ಯರಿಂದ ತಪಾಸಣೆ ಮಾಡಲಾಯಿತು.
ಜೆಡಿಎಸ್ ಪಕ್ಷದ ಮುಖಂಡರಾದ ಶಾಮರಾವ ಸೂರನ, ಮನೋಹರ ಪೊದ್ದಾರ, ಗುರುನಾಥ ಪೂಜಾರಿ, ವಿಠಲ ಜಾಧವ, ಮಲ್ಲಿಕಾರ್ಜುನ ಸಂಗಾವಿ, ಬಸವರಾಜ ಸಿದ್ರಾಮಗೋಳ, ದೇವಿಂದ್ರ ಹಸನಾಪೂರ, ವಿಠ್ಠಲ್ ಜಾಧವ, ಪಾರ್ವಲ್ ಪುರಾಣಿಕ, ಸುನಿತಾ ಕೊರವಾರ, ಯೇಸು ಮಿತ್ರ, ಸುನಿತಾ ಬಿರಾದಾರ, ರಾಮಚಂದ್ರ ಅಟ್ಟೂರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.