ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹಡಪದ ನೇಮಕ

0
30

ಚಿತ್ತಾಪುರ:ಹಡಪದ ಸಮಾಜದ ಕಲಬುರ್ಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹಡಪದ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಈರಣ್ಣ ಹಡಪದ ತಿಳಿಸಿದ್ದಾರೆ.

ಸಮಾಜದ ಕಾರ್ಯಕ್ರಮದಲ್ಲಿ ಅತಿ ಹುಮ್ಮಸ್ಸುವಹಿಸಿ ಭಾಗವಹಿಸುತ್ತಾರೆ.ಇವರು ಜಿಲ್ಲೆಯಲ್ಲಿ ಸಮಾಜವನ್ನು ಹೆಚ್ಚು ಸಂಘಟನೆ ಮಾಡಿ ಬಲಿಷ್ಠಗೊಳಿಸಲ್ಲಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here