ಸಂಗೀತ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸ್ಮರಣೆ

0
5

ಕಲಬುರಗಿ: ನಗರದ ಎಸ್.ಎಮ್.ಪಂಡಿತ ರಂಗಮದಿರದಲ್ಲಿ ಪೊಲೀಸ್ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಜೂನಿಯರ್ ಶಂಕರನಾಗ, ಡಾ.ರಾಜಕುಮಾರ, ಡಾ.ವಿಷ್ಣುವರ್ಧನ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸ್ಮರಣೇಯ ಸೇವಾ ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಮೇಶ ಸಂಗಾ, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಡಿಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಕಾರ್ಯಕ್ರಮ ಸಂಯೋಜಕ ಹಾಗೂ ಪೊಲೀಸ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ ಶಕಾಪೂರೆ, ಗುರುರಾಜ ಹೊಸಕೋಟೆ, ನಾಗಣ್ಣ ಹಳ್ಳಿ, ಅಶೋಕ ಪಟ್ಟಣಶೇಟ್ಟಿ, ಅರವೀದ ಗಟ್ಟಿ, ಬಸಪ್ಪ ಕಲಾಲ್, ಜಗದೀಶ ಆರ್, ಅಣವೀರ ಪಾಟೀಲ ಜಗತ್, ಹೈದರ್ ಅಲಿ ಇನಾಮದಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here