ಜೇವರ್ಗಿ: ಪಟ್ಟಣದ ಶ್ರೀ ಮಾಳಿಂಗರಾಯ ಜಾತ್ರಾ ಮಹೋತ್ಸವದ ಅಂಗವಾಗಿ 5 ದಿನದ ಪುರಾಣ ಕಾಯ೯ಕ್ರಮವನ್ನು ಜೇವರ್ಗಿಯ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ ಸಿಂಗ್ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರು ರಾಜಶೇಖರ್ ಸಿರಿ, ಚಂದ್ರಶೇಖರ್ ಹರನಾಳ, ರುಕ್ಕುಂ ಪಟೇಲ್ ಇಜೇರಿ, ತಿಪ್ಪಣ್ಣಪ್ಪ ಬಳಬಟ್ಟಿ, ರವಿ ಕೋಳಕೂರ, ಶಿವು ಕಲ್ಲಾ, ಮರಿಯಪ್ಪ ಸರಡಗಿ, ಚಂದ್ರಶೇಖರ್ ನೇರಡಗಿ, ವಿಜಯ ಪಾಟೀಲ್ ಕಲ್ಲಹಂಗರಗಾ, ಪ್ರಕಾಶ ಪುಲಾರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.