ಶಿಕ್ಷಣ, ಸಂಸ್ಕೃತಿ ಹಾಗೂ ನಾಗರಿಕತೆಯ ಉಳಿವಿಗಾಗಿ ೬೭ ವರ್ಷಗಳಅವಿರತ ಹೋರಾಟ

0
8

ಕಲಬುರಗಿ: ನಗರದಲ್ಲಿಆಲ್‌ಇಂಡಿಯಾಡೆಮಾಕ್ರೆರಟಿಕ್ ಸ್ಟೂಡೆಂಟ್ಸ್‌ಆರ್ಗನೈಜೇ?ನ್ (ಂIಆSಔ) ಕಲಬುರಗಿಜಿಲ್ಲಾ ಸಮಿತಿ ವತಿಯಿಂದ ಂIಆSಔನ ೬೮ನೇ ಸಂಸ್ಥಾಪನಾ ದಿನವನ್ನುಅತ್ಯಂತ ಸ್ಪೂರ್ತಿಯಿಂದಆಚರಿಸಲಾಯಿತು.

ಈ ಸಂದರ್ಬದಲ್ಲಿಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದಂIಆSಔಜಿಲ್ಲಾಅಧ್ಯಕ್ಷರಾದ ಹಣಮಂತಎಸ್.ಹೆಚ್‌ರವರು ೧೯೫೪ ಡಿಸೆಂಬರ್ ೨೮ ರಂದುಕಲ್ಕಾತ್ತದ ಲ್ಲಿ ಪ್ರಾರಂಭವಾದ ಈ ಸಂಘಟನೆಇಂದು ಇಡಿ ದೇಶದಲ್ಲಿ ವೈಜ್ಞಾನಿಕ ,ಧರ್ಮನಿರಪೇಕ್ಷ , ಪ್ರಜಾಸತ್ತಾತ್ಮಕ ಶಿಕ್ಷಣ ಜಾರಿಗಾಗಿ ಹಾಗೂ ವಿದ್ಯಾರ್ಥಿಗಳ ಹಲಾವಾರು ಸಮಸ್ಯಗಳ ವಿರುದ್ದ ಹೋರಾಟಗಳು ಸಂಘಟಿಸಿ ದೇಶದಲ್ಲೆ ನೈಜಕ್ರಾಂತಿಕಾರಿ ವಿದ್ಯಾರ್ಥಿ ಸಂಘನೆಯಾಗಿ ಹೊರಹೊಮ್ಮಿದೆ.

Contact Your\'s Advertisement; 9902492681

ಮುಂದುವರೆದುಅವರು ಕಳೆದ ಎರಡು ವ?ಗಳ ಕೊರೋನ ಸಾಂಕ್ರಮಿಕ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿರಾಜ್ಯದಲ್ಲಿ ವಿದ್ಯಾರ್ಥಿಗಳ ಅಮೋಘ ಹೋರಾಟಗಳು ಬೆಳದಿವೆ. ಅದರಲ್ಲಿ ಹಲವು ಹೋರಾಟಗಳು ಐತಿಹಾಸಿಕ ಜಯವನ್ನು ಸಾಧಿಸಿದ್ದು ವಿದ್ಯಾರ್ಥಿಗಳ ಹೋರಾಟ, ಒಗ್ಗಟ್ಟಿನ ಮತ್ತು ಚಳುವಳಿಯ ಮತ್ತೊಂದು ಸಂಕೇತವಾಗಿದೆ. ಇದರೊಂದಿಗೆ ,ಶಿಕ್ಷಣ ವಿರೋಧಿ ವಿದ್ಯಾರ್ಥಿ ವರೋಧಿ ನೀತಿಯಾದಎನ್.ಇ.ಪಿ ೨೦೨೦ಯ ಭಾಗವಾಗಿರುವ ನಾಲ್ಕು ವ?ದ ಪದವಿ ಕೋರ್ಸ್ ಹೇರಿಕೆಯ ಮತ್ತುಅದು ಸೃಷ್ಟಿಸಿರುವ ಗೊಂದಲಗಳ ವಿರುದ್ದ ಹೋರಾಟಗಳು ಭುಗಿಲೇಳುತ್ತಿವೆ. ಇನ್ನೊಂದುಕಡೆಅತಿಥಿಉಪಾನ್ಯಾಸಕರಿಗೆ ೭ ತಿಂಗಳಿಂದ ಸರಿಯಾಗಿ ಸಂಬಳವಿಲ್ಲದೆ ಮತ್ತುಉದ್ಯೊಗ ಬದ್ರತೆಇಲ್ಲದೆಅವರ ಬದುಕುಅತಂತ್ರದಲ್ಲಿದ್ದಇದರ ವಿರುದ್ದರಾಜ್ಯದಲ್ಲಿ ಕೆಲವು ದಿನಗಳಿಂದ ಉಪಾನ್ಯಾಸಕರು ಬಿದಿಗಿಳಿದು ಹೋರಾಟ ಬೆಳೆಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಾವುಗಳೂ ಬಲಿ? ಚಳುವಳಿಯನ್ನು ಕಟ್ಟಲುರೈತರ ಐತಿಹಾಸಿಕ ಹೋರಾಟದ ಸ್ಪೂರ್ತಿ ಪಡೆದುಕೊಂಡು ಮುನ್ನುಗ್ಗಬೇಕುಎಂದು ಹೇಳಿದರು.

ಇದೆ ಸಂದರ್ಭದಲ್ಲಿಂIಆSಔಜಿಲ್ಲಾಉಪಾಧ್ಯಕ್ಷರಾದ ಸ್ನೇಹಾಕಟ್ಟಿಮನಿ ಅವರು ಮಾತನಾಡುತ್ತ ಸಮಾಜದಲ್ಲಿಉನ್ನತ ನೀತಿ ನೈತಿಕತೆ ಸಂಸ್ಕೃತಿಕಅಧಃಪತನವಾಗುತ್ತಿದೆ, ಇಂದಿನ ವಿದ್ಯಾರ್ಥಿ- ಯುವಜನರುಕಟ್ಟ ಚಟಗಳಿಗೆ ಬಲಿಬಿದ್ದು ಹಾಳಾಗುತ್ತಿದ್ಧಾರೆ, ಅಶ್ಲಿಲ ಸಿನಿಮಾ ಸಾಹಿತ್ಯದಿಂದಾಗಿ ದಿನೆ ದಿನೆ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ಹೆಚ್ಚುತ್ತಿದ್ದು ನಾಗರಿಕ ಸಮಾಜತಲೆತಗ್ಗಿಸುವಂತಾಗಿದೆ.

ಈ ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ,ನೇತಾಜಿಅವರ ಕನಸಿನ ಭಾರತಕನಸಾಗಿಯೇ ಉಳಿದಿದೆ. ಇಲ್ಲಿಇವರ ಉತ್ತಾರಧಿಕಾರಿಗಳಾದ ನಾವೂ ಈ ಎಲ್ಲಾ ಸಮಸ್ಯಗಳ ವಿರುದ್ದ ಹೋರಾಟಕಟ್ಟುತ್ತ, ಮುಂದೆ ಮಾನವನಿಂದ ಮಾನವ ಶೋ?ಣೆಮುಕ್ತ , ಭಗತ್ ಸಿಂಗ್ ನೇತಾಜಿರವರ ಕನಸಿನ ಸಮ ಸಮಜವಾದ ಸ್ಥಾಪಿಸಲು ಪಣತೊಡಬೇಕಾಗಿದೆಎಂದು ಹೇಳಿದರು.

ಈ ಕಾರ್ಯಕ್ರಮದಅಧ್ಯಕ್ಷತೆಯನ್ನುಎಐಡಿಎ???ಜಿಲ್ಲಾ ಕಾರ್ಯದರ್ಶಿಗಳಾದ ತುಳಜರಾಮ ಎನ್.ಕೆ ವಹಿಸಿದ್ದರು. ಕಾರ್ಯಕ್ರಮದಲ್ಲಿಜಿಲ್ಲಾ ಸಮಿತಿ ಸದಸ್ಯರಾದ ವೆಂಕಟೇಶ್, ಅರುಣ್, ಪ್ರೀತಿ, ಕರಣಾ, ಭೀಮು, ನಾಗರಾಜ ಸೇರಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here