ಕಲಬುರಗಿ: ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಯಡ್ರಾಮಿ ತಾಲೂಕಿನ ರೈತರಿಗೆ ಬೆಳೆ ಪರಿಹಾರ ದಲ್ಲಿ ಉಂಟಾದ ತೊಂದರೆ ಯನ್ನು ಪರಿಹರಿಸಿ ಶೀಘ್ರವೇ ತಾಲೂಕಿನ ರೈತರಿಗೆ ಬೆಳೆ ಪರಿಹಾರ ವನ್ನು ನೀಡಬೇಕೆಂದು ಮನವಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅದ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ, ಮಂಡಲದ ಬಿಜೆಪಿ ಅದ್ಯಕ್ಷರು ಆರ್ ಭೀಮರಾವ್ ನೆಲೋಗಿ, ಮಾಜಿ ತಾ ಪಂ ಸದಸ್ಯರಾದ ಬಸವರಾಜ ಗೌಡ ಪಾಟೀಲ ಕುಕನೂರ, ಸೇರಿದಂತೆ ತಾಲೂಕಿನ ಮುಖಂಡರು ಉಪಸ್ತಿತರಿದ್ದರು ….