ಭಾರತಿಯ ಯುವ ಸೈನ್ಯ ಘಟಕದ ನೂತನ ಪದಾಧಿಕಾರಿಗಳ ನೇಮಕ

0
12

ಕಲಬುರಗಿ: ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ನೂತನ ಭಾರತಿಯ ಯುವ ಸೈನ್ಯ ಘಟಕ ಉದ್ಘಾಟನೆ ಹಾಗೂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಮಹಿಳಾ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ  ಭಾರತಿಯ ಯುವ ಸೈನ್ಯಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ರಾಜು ಸುರಪುರ  ನೇತೃತ್ವದಲ್ಲಿ ಹರವಾಳ ಗ್ರಾಮದ ಗೌರವ ಅಧ್ಯಕ್ಷರಾಗಿ ನವರಂಗ ಬಂದರವಾಡ, ಅಧ್ಯಕ್ಷರಾಗಿ ಬಲಭೀಮ ಅಂದ, ಉಪಾಧ್ಯಕ್ಷರಾಗಿ ರಾಜಶೇಖರ ಬಸವಪಟ್ಟಣ,  ಕಾರ್ಯದರ್ಶಿಯಾಗಿ ತಿಪ್ಪಣ್ಣ ಜೋಗೂರ, ಮಹಿಳಾ ಗೌರವ ಅಧ್ಯಕ್ಷರಾಗಿ ಮಾಪಮ್ಮ, ಅಧ್ಯಕ್ಷರಾಗಿ ಸಿದ್ದಮ್ಮ, ಉಪಾಧ್ಯಕ್ಷರಾಗಿ ಗೀತಾ, ಕಾರ್ಯದರ್ಶಿ ಮರಿಯಮ್ಮ, ಸಹ ಕಾರ್ಯದರ್ಶಿಯಾಗಿ ದೇವಿಕಾ ನೀಲೂರ್ ಇವರನ್ನು ನೇಮಕ ಮಾಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸೈನ್ಯಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ, ಗೌರವಾಧ್ಯಕ್ಷ ರಾಜು ಚೌವ್ಹಾಣ, ನಗರ ಕಾರ್ಯದರ್ಶಿ ಗೌತಮ ಹದನೂರ, ಹರವಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಮ್ಮದ್ ಅಲಿ, ಸದಸ್ಯರಾದ ಗೋಪಾಲ ರಾಠೋಡ, ಗ್ರಾಮಸ್ಥರಾದ ಪರಶುರಾಮ ಕಂಡಿ, ಪಿರಪ್ಪ ಯಾತನೂರ, ರವಿ ಫಿರೋಜಾಬಾದ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here