ಹಿಂದೂ ಜಾಗೃತಿ ಸೇನೆ ಸಂಘಟನೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

0
8

ಕಲಬುರಗಿ: ನಗರದ ಹಿಂದೂ ಜಾಗೃತಿ ಸೇನೆ ಜಿಲ್ಲಾ ಕಛೇರಿಯಲ್ಲಿ ಆರ್ ಜಿ ನಗರ ಪೊಲೀಸ್ ಠಾಣೆ ಪಿಐ ಅರುಣಕುಮಾರ ಮುರಗುಂಡಿ ಹಾಗೂ ಚೌಕ್ ಪೊಲೀಸ್ ಠಾಣೆ ಪಿಐ ಎಸ್ ಆರ್ ನಾಯಕ ಇವರು ಹಿಂದೂ ಜಾಗೃತಿ ಸೇನೆ ಸಂಘಟನೆಯ ನೂತನ ೨೦೨೨ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ, ನಗರಾಧ್ಯಕ್ಷ ದಶರಥ ಇಂಗೋಳೆ, ಉತ್ತರ ವಲಯ ಅಧ್ಯಕ್ಷ ಮಾದೇವ ಕೋಟನೂರ, ಜಿಲ್ಲಾ ಪ್ರಮುಖರಾದ ರಾಜು ಕಮಲಾಪುರೆ, ಗುರು ಸ್ವಾಮಿ, ಪ್ರಶಾಂತ ಶಿರೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here