ಆನಲೈನ್ ಮುಖಾಂತರ ವಿದ್ಯಾರ್ಥಿಗಳಿಗೆ ಕರಾಟೆ ಪರೀಕ್ಷೆ

0
19

ಕಲಬುರಗಿ: ಅಜಯಕುಮಾರ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಹಾಗೂ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ವತಿಯಿಂದ ನಗರದ ರವೀಂದ್ರ ಬಂಗರಗಿ ಗ್ರೌಂಡ್ ಹಾಗೂ ಕೆ.ಹೆಚ್.ಬಿ.ಗ್ರೀನ್ ಪಾರ್ಕ್‌ನಲ್ಲಿ ಆನಲೈನ್ ಬೆಲ್ಟ್ ಎಕ್ಸಾಮ್ ಅನ್ನು ಗ್ರಾಂಡ್ ಮಾಸ್ಟರ್ ಬಿ. ಎಂ. ನರಸಿಂಹನ್ ಅವರು ಆನಲೈನ್ ಮುಖಾಂತರ ವಿದ್ಯಾರ್ಥಿಗಳ ಪರೀಕ್ಷೆಯನ್ನು ವೀಕ್ಷಿಸಿದರು.

ಡಿಸ್ಟ್ರಿಕ್ಟ್ ಚೀಫ್ ಕೋಚ್‌ರಾದ ರಾಜವರ್ಧನ್ ಜಿ. ಚವಾಣ್ ರವರು ಬೆಲ್ಟ್ ಎಕ್ಸಾಮ್ ನಡೆಸಿಕೊಟ್ಟು ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ವಿತರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಬೆಲ್ಟ್ ವಿದ್ಯಾರ್ಥಿಗಳಾದ  ಪ್ರತಾಪ ಪವಾರ, ಅಂಬರೀಶ ಜೋಗಿ,  ಶ್ರೀಕಾಂತ ಹಾಗೂ ವಿದ್ಯಾರ್ಥಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here