ಕಲಬುರಗಿ: ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯವುರಾಷ್ಟ್ರೀಯಯುವ ದಿನವನ್ನುಇಂದು ಆಚರಿಸಿದೆ. ಬೆಂಗಳೂರಿನ ನ್ಯಾಷನಲ್‌ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಬಿ. ವಿ. ಶ್ರೀಧರ ಸಾಮಿ ಕಾರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅವರು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವಯಾವರೀತಿಯುವಜನರಿಗೆ ಪ್ರೇರಕ ಶಕ್ತಿಯಾಗಿದೆಎಂಬುದನ್ನು ತಿಳಿಸುತ್ತಾ, ವಿವೇಕಾನಂದರ ಆಲೋಚನೆಗಳು ಜನರಿಗೆ ಸ್ಪೂರ್ತಿಯನ್ನು ನೀಡುತ್ತದೆ ಹಾಗು ಯುವ ಪೀಳಿಗೆಗೆ ಶಕ್ತಿಯ ಮೂಲವಾಗಿದೆಎಂದರು.
ಕಾರ‍್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ. ಬಸವರಾಜ ಪಿ ಡೋಣೂರ, ಕಾರ‍್ಯಕ್ರಮದಆಯೋಜಕರಾದಒರುಗಂಟಿಆಂಜನೇಯುಲು, ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕರು ಹಾಗು ವಿದ್ಯಾರ್ಥಿಗಳು ಕಾರ‍್ಯಕ್ರಮಕ್ಕೆಆನ್‌ಲೈನ್ ಮೂಲಕ ಹಾಜರಾದರು.