ಯುವ ವಕೀಲರು ಸಲೀಂಪಟೇಲ ಹೃದಯಾಘಾತದಿಂದ ನಿಧನ

0
145

ಜೇವರ್ಗಿ: ಇಜೇರಿ ಗ್ರಾಮದ ಯುವ ವಕೀಲ ಸಲೀಂ ಪಟೇಲ ಇವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ. ನಾಳೆ ಬೆಳಿಗ್ಗೆ 8 ಗಂಟೆಗೆ ಅಂತ್ಯ ಕ್ರಿಯೆ ಸ್ವಗ್ರಾಮ ಇಜೇರಿಯಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here