ಜೆಡಿಎಸ್ ಕಚೇರಿಯಲ್ಲಿ ನಿಖೀಲ ಕುಮಾರಸ್ವಾಮಿ ಜನ್ಮದಿನಾಚರಣೆ

0
8

ಕಲಬುರಗಿ; ನಗರದ ಜಿಲ್ಲಾ  ಜೆಡಿಎಸ್ ಪಕ್ಷದ ಕಚೇರಿಯಲ್ಲಿ  ಜೆಡಿಎಸ್ ರಾಜ್ಯಯುವ ಘಟಕದ ಅಧ್ಯಕ್ಷ ನೀಕಿಲ ಕುಮಾರಸ್ವಾಮಿ ಅವರ ಜನ್ಮದಿನವನ್ನು  ಜೆಡಿಎಸ್ ಯುವ ಅಧ್ಯಕ್ಷ ಅಲಿಂ ಇನಾಮದಾರ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ  ಜೆಡಿಎಸ್ ಜಿಲ್ಲಾಧ್ಯಕ್ಷ ಕೇದರಲಿಂಗಯ್ಯ ಹೀರೆಮಠ, ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ, ಮುಖಂಡರಾದ ಅರವಿಂದ ರಂಜೇರಿ, ಗುರುನಾಥ ಪೂಜಾರಿ, ನಾಗಣ್ಣ ವಾರದ, ವಿಜಯಕುಮಾರ, ಶೇಖ ಮನಸೂರ್, ಆಕಾಶ ರಿಡ್ಲಾನ್, ಪ್ರವೀಣ ಜಾಧವ, ಮೋಹಿಸೋದ್ದಿನ್ ಕಲ್ಯಾಣಿ ಹಾಗೂ ಕಾರ್ಯಕರ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here