ಕಲಬುರಗಿ: ನಗರದ ಕಲಾ ಮಂಡಲದಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ೭೩ನೇ ಗಣರಾಜ್ಯೋತ್ಸವ ಹಾಗೂ ಭಾರತದ ಸಂವಿಧಾನ ಜಾರಿಗೆ ಬಂದ ದಿನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ನೀಲಕಂಠರಾವ ಮೂಲಗೆ, ಅಲ್ಲಮಪ್ರಭು ಪಾಟೀಲ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚಿನ ಪರತಾಬಾದ, ಸುರೇಶ ಬಡಿಗೇರ, ಶಾಮ ನಾಟೀಕಾರ, ಮಂಜುನಾಥ ನಾಲವರಕರ್, ಕಾಶಿನಾಥ ಮಾಳಗೆ, ರಾಘವೇಂದ್ರ ಪರತಾಬಾದ, ಮಲ್ಲಿಕಾರ್ಜುನ ನಿಲೂರ, ಗೀತಾ ಇದ್ದರು.