ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ಸನ್ಮಾನ

0
23

ಕಲಬುರಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಹೆಮೂದ್ ಮತ್ತು ವಕ್ಫ್ ಬೋರ್ಡ್, ಕೆಎಂಡಿಸಿ, ಜಿಲ್ಲಾಧಿಕಾರಿ ಹಜರತ್ ಅಲಿ ಅವರಿಗೆ ನಯಾ ಸವೇರಾ ಸಂಘಟನೆಯಿಂದ ಸನ್ಮಾನಿಸಲಾಯಿತು.

ಜಿಲ್ಲೆಯ ಜನರೊಟ್ಟಿಗೆ ಸ್ಪಂದನಾ ಶೀಲರಾಗಿ ಸೇವೆಸಲ್ಲಿಸುತ್ತಿರುವ ಇಬ್ಬರು ಅಧಿಕಾರಿಗಳು ಜನರ ಮನವಿಗೆ ತಕ್ಷಣ ಸ್ಪಂದಿಸಿ ಜನಪರ ಕೆಲಸ ಮಾಡಿದ್ದಾರೆ ಎಂದು ಸಂಘಟನೆ ಅಧ್ಯಕ್ಷರಾದ ಮೊದ್ದೀನ್ ಪಟೇಲ್ ಅಣಬಿ ಅವರು ಅಭಿನಂದನೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಂಘಟನೆಯ ಕಾರ್ಯಾಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ರಜಾಕ್ ಚೌದ್ರಿ ,ಮಂಜೂರ ವಿಕಾರ್ ಸಹಬ್, ಸೈರಾ ಬಾನು ಅಬ್ದುಲ್ ವಾಹಿದ್, ಕಾಜ ಪಟೇಲ್ ಸರಡಗಿ, ಚಾಂದ್ ಪಟೇಲ್, ಅರಿಫುದ್ದಿನ್ ಇಂಜಿನಿಯರ್, ಬಾಬಾ ಫಕ್ರುದ್ದಿನ್ ಅನ್ಸಾರಿ, ತಹೇನಿಯತ್ ಫಾತಿಮಾ ,ಸಾಧಿಕ್ ಪಟೇಲ್ ಯಳವಂತಗಿ ,ಇಶ್ರಾರ್ ಪಟೇಲ್, ರಂಜಾನ್ ಬೇಗಂ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here